ಶತಾಯುಷಿ ಸೂರ್ಲು ಬಾಬು ರೈ ಅವರಿಗೆ ಪಿಂಚಣಿದಾರರ ಸಂಘದಿಂದ ಗೌರವ

0
10

ಕೇರಳಾ ರಾಜ್ಯ ಪಿಂಚಣಿದಾರರ ಸಂಘದ ಕಾಸರಗೋಡು ಬ್ಲಾಕ್ ಸಮಿತಿಯ ವತಿಯಿಂದ ವಯೋಜನ ದಿನಾಚರಣೆ ಅಂಗವಾಗಿ ಶತಾಯುಷಿ ಮೃದಂಗ ವಿದ್ವಾನರಾದ ಸೂರ್ಲು ಬಾಬು ರೈ ಯವರ ನಿವಾಸದಲ್ಲಿ ಗೌರವಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಸಮಿತಿ ಅಧ್ಯಕ್ಷ ಶ್ರೀ ಸೂರ್ಯನಾರಾಯಣ ಭಟ್ ಕಾರ್ಯದರ್ಶಿ ರಾಜೇಂದ್ರ ಕುಂಟಾರು, ಸವಿತಾ ಟೀಚರ್, ಭಲರಾಮ್ ಭಟ್, ನೂತನ ಕುಮಾರಿ ಹಾಗೂ ಶ್ರೀ ನಾರಾಯಣ ಉಪಸ್ಥಿತರಿದ್ದರು.