ತುಳುನಾಡಿನ ಪುತ್ರನಿಗೆ ಎಫ್. ಕೆ. ಸಿ.ಸಿ.ಐ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಾಜಿ ಅಧ್ಯಕ್ಷರಾದ ಉಮಾ ರೆಡ್ಡಿ ಅವರಿಂದ ಮೆಚ್ಚುಗೆ ಪತ್ರ

0
14

ಸುಶಾಂತ್ ಬ್ರಹ್ಮಾವರ ಉಡುಪಿಯ ಯುವ ಉದ್ಯಮಿ ಹಾಗೂ ಸರ್ಕಾರಕ್ಕೆ ನೇರವಾಗಿ ಅವರಿಂದ ವ್ಯಾಪಾರಕ್ಕೆ ಆಗುವ ನಷ್ಟಕ್ಕೆ ಮತ್ತು ಎ.ಪಿ.ಎಂ.ಸಿ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಿ ಎಷ್ಟೋ ಸುಳ್ಳು ಪ್ರಕರಣಗಳು ತಮ್ಮ ಮೇಲೆ ಆರೋಪ ಎದುರಿಸುತ್ತಿರುವ ಅವರಿಗೆ ತಕ್ಕ ಉತ್ತರ ನೀಡಿದ ಇವರು ಇಂದು ಬೆಳೆದಿರುವ ಇಡೀ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಅಧ್ಯಕ್ಷರಾದ ಉಮಾ ರೆಡ್ಡಿ ಅವರು ಮೆಚ್ಚುಗೆ ಪತ್ರ ಬರೆದಿದ್ದಾರೆ.

ಇನ್ನು ಮುಂದೆ ಇವರ ಹೋರಾಟ ರಾಷ್ಟ್ರಪತಿಗೆ ತಲುಪಲಿದೆ ಎಂದು ಭರವಸೆ ನೀಡಿದ್ದಾರೆ..ಸದ್ಯಕ್ಕೆ ಇವರು ಹೊಸದಾಗಿ ನೇಮಕ ಆಗಿರುವ ಎಫ್. ಕೆ. ಸಿ. ಸಿ. ಐ ಹೊಸ ಅಧ್ಯಕ್ಷರಿಗೆ ಉಡುಪಿ ಹಾಗೂ ಮಂಗಳೂರು ವಾಣಿಜ್ಯ ಮತ್ತು ಕೈಗಾರಿಕೆ ವತಿಯಿಂದ ಅಭಿನಂದನೆ ಸಲ್ಲಿಸಿದರು.