ಮೂಡುಬಿದಿರೆ ಗೌರಿ ದೇವಸ್ಥಾನ ಶರನ್ನವರಾತ್ರಿ ಮಹೋತ್ಸವ

0
7

ಮೂಡುಬಿದಿರೆಯ ಅತಿಪುರಾತನ ಗ್ರಾಮ ದೇವತೆ ಗೌರಿ ದೇವಿಯ ಸನ್ನಿಧಿಯಲ್ಲಿ ಅಕ್ಟೋಬರ್ 11ರಿಂದ 22ರ ತನಕ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ತಾ 15 ರಂದು ಲಲಿತಾ ಪಂಚಮಿ, 16 ರಂದು ಶಾರದಾ ಪೂಜೆ, ಮಕ್ಕಳ ಪೂಜೆ, ಚಂಡಿಕಾ ಹೋಮ. 20ರಂದು ಮಹಾನವಮಿ, ಆಯುಧ ಪೂಜೆ. 21ರಂದು ವಿಜಯದಶಮಿ. 22ರಂದು ಅಹೋರಾತ್ರಿ ಏಕಾಹ ಭಜನೆ ನಡೆಯಲಿದೆ. ಪ್ರತಿದಿನ ಸಂಜೆ ಭಜನೆ, ದುರ್ಗಾ ನಮಸ್ಕಾರ ಪೂಜೆ, ನವರಾತ್ರಿ ಕಲ್ಪೋಕ್ತ ಮಹಾಪೂಜೆ ನಡೆಯಲಿದೆ ಎಂದು ರಾಜೇಶ್ ಭಟ್ ತಿಳಿಸಿದ್ದಾರೆ.

ವರದಿ ರಾಯಿ ರಾಜ ಕುಮಾರ್