ಲೋಕ ಕಲ್ಯಾಣಾರ್ಥವಾಗಿ ನೆಟ್ಲ ಕ್ಷೇತ್ರದಲ್ಲಿ ಶತರುದ್ರ ಅಭಿಷೇಕ

0
31

ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಆಶ್ರಯದಲ್ಲಿ ಶ್ರೀ ನಿಟಿ ಲಾಕ್ಷ ಸದಾಶಿವ ದೇವಸ್ಥಾನ ನೆಟ್ಲ ಕ್ಷೇತ್ರದಲ್ಲಿ ಕೃಷ್ಣ ತ್ರಯೋದಶಿ ಪ್ರದೋಷ ಪುಣ್ಯ ಕಾಲದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ ಸಹಿತಸಾಮೂಹಿಕ ವಾಗಿ ಶತರುದ್ರ ಅಭಿಷೇಕಹಾಗೂ ವೇದ ಸೂಕ್ತಗಳ ಪಾರಾಯಣ ಗುರುವಾರದ0ದು ಜರಗಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಸಮಿತಿಯ ಅಧ್ಯಕ್ಷ ಎಂ ಜಯರಾಮ ಮಯ್ಯ, ಸಂಚಾಲಕ ಎ ರವಿಶಂಕರ ಮೈಯ್ಯ, ಪ್ರಧಾನ ಅರ್ಚಕ ನಾರಾಯಣ ಕಾರ0 ತ, ಗಣೇಶ ಐತಾಳ, ಕೆ ರಮೇಶ ರಾವ್, ಶಾಂತರಾಮ ರಾವ್ ಎಸ್ ಬಿ, ರಾಮಚಂದ್ರ ಮೈಯ್ಯ, ಕೆ ರಾಜರಾಮ ಐತಾಳ, ಡಾ ಸೀತಾರಾಮ ಮೈಯ್ಯ, ಮಕ್ಕಾರು ಶ್ರೀನಿವಾಸ ಹೊಳ್ಳ, ಎನ್ ಶಾಂತಕುಮಾರ ಮೈಯ್ಯ, ಎದನೇಶ್ವರ ಕಾರ0 ತ, ಪದ್ಮನಾಭ ಹೊಳ್ಳ, ಸುಧಾಕರ ತುಂಗ, ವೇಣುಗೋಪಾಲ ಹೊಳ್ಳ,ನವೀನ ರಾವ್, ಚಂದ್ರಮೋಹನರಾವ್, ಮಿಥುನ್ ರಾವ್ ಕೆ, ಕೃಷ್ಣಮೂರ್ತಿ ರಾವ್ ಕೆ, ಅನಂತಪದ್ಮನಾಭ ರಾವ್ ಮೊದಲಾದವರು ಪಾಲ್ಗೊಂಡರು.