ರಾಯಿ ಗಣೇಶೋತ್ಸವ ಸಮಿತಿಯಿಂದ ಅನಾರೋಗ್ಯಪೀಡಿತ ಮಹಿಳೆಗೆ ಆರ್ಥಿಕ ನೆರವು

0
1

ಬಂಟ್ವಾಳ ತಾಲ್ಲೂಕಿನ ರಾಯಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಆರೋಗ್ಯ ನಿಧಿ ಯೋಜನೆಯಡಿ ಅನಾರೋಗ್ಯಪೀಡಿತ ಭಾರತಿ ಗಾಣಿಗ ಬೈದಗುತ್ತು ಇವರಿಗೆ ಆರ್ಥಿಕ ನೆರವು ಹಸ್ತಾಂತರ ಮಂಗಳವಾರ ನಡೆಯಿತು.