ಮಹಾಕಾಳಿ ಪಡ್ಪು ಕ್ಷೇತ್ರದಲ್ಲಿ ಶರನ್ನವರಾತ್ರಿ ಸಂಭ್ರಮ: ಅ. 20ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

0
14

ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ಸಜೀಪ ಮುನ್ನು ರು ಶ್ರೀ ಕ್ಷೇತ್ರದಲ್ಲಿ ವರ್ಷ0 ಪ್ರತಿಯ0ತೆ ಶರ ನ್ನವರಾತ್ರಿಯ ಅಂಗವಾಗಿ11/10/2026 ರವಿವಾರದಿಂದ 20/10/2026 ಮಂಗಳವಾರ ತನಕ ಪ್ರತಿದಿನ ಶ್ರೀ ಲಲಿತಾ ಸಹಸ್ರ ನಾಮ ಅರ್ಚನೆ ಶ್ರೀ ಸಪ್ತಶತಿ ಪಾರಾಯಣ ಕಲ್ಪೋ ಕ್ತ ಪೂಜೆ ಪ್ರಸನ್ನ ಪೂಜೆ ಮಹಾ ಮಂಗಳಾರತಿ ರಂಗ ಪೂಜೆ ಸೇವೆ ಶ್ರದ್ಧಾ ಭಕ್ತಿಯಿಂದ ಜರಗಲಿದೆ.