ಶರನ್ನವರಾತ್ರಿ ಪುಣ್ಯಕಾಲದಲ್ಲಿ ಗಾಳಿಹಿತ್ಲಿನಲ್ಲಿ ಸಾಮೂಹಿಕ ಶ್ರೀ ದುರ್ಗಾಪೂಜೆ ಸಂಪನ್ನ

0
23

ಶ್ರೀ ಕೊರಗಜ್ಜ ಸಾನಿಧ್ಯ ಗಾಳಿ ಹಿತ್ಲುವಿಟ್ಲ ಸಾನಿಧ್ಯದಲ್ಲಿ ಶರ ನ್ನ ವರಾತ್ರಿಯ ಪುಣ್ಯಕಾಲದಲ್ಲಿ ಸಾಮೂಹಿಕ ಶ್ರೀ ದುರ್ಗಾ ಪೂಜೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಅನ್ನದಾನದೊಂದಿಗೆ ವಿದ್ಯುಕ್ತವಾಗಿ ಜರಗಿತು.