
ಬಂಟ್ವಾಳ : ಇಲ್ಲಿನ ಬಂಟ್ವಾಳ ಎಲ್ಲೆöÊಸಿ ಶಾಖೆಗೆ ಸಂಬAಧಿಸಿದAತೆ ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪ್ರತಿನಿಧಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಜೀವ ವಿಮಾ ನಿಗಮ ಪ್ರತಿನಿಧಿಗಳ ದಕ್ಷಿಣ ಮಧ್ಯ ವಲಯ ಉಪಾಧ್ಯಕ್ಷ ಎ.ಎಸ್.ಲೋಕೇಶ್ ಶೆಟ್ಟಿ ಧರ್ಮಸ್ಥಳ ಇವರ ಅಧ್ಯಕ್ಷತೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆಯಿತು.
ಸಂಘದ ಗೌರವಾಧ್ಯಕ್ಷರಾಗಿ ಚಿತ್ತರಂಜನ್ ಎನ್.ಎಸ್., ಉಪಾಧ್ಯಕ್ಷರಾಗಿ ಮೋಹನ್ ಕೆ.ಶ್ರೀಯಾನ್ ರಾಯಿ ಮತ್ತು ಚಂದ್ರಶೇಖರ ಅಲ್ಲಿಪಾದೆ, ಪ್ರಧಾನ ಕಾರ್ಯದರ್ಶಿಯಾಗಿ ಭವಾನಿ ಕೆ., ಮತ್ತು ಜೊತೆ ಕಾರ್ಯದರ್ಶಿಯಾಗಿ ಸದಾನಂದ ಪೂಜಾರಿ, ಕೋಶಾಧಿಕಾರಿಯಾಗಿ ರಘುರಾಮ ಪೈ ಆಯ್ಕೆಯಾಗಿದ್ದಾರೆ. ಇದೇ ವೇಳೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರೋಹಿದಾಸ್ ಕುಂದರ್, ನವೀನ್ ಕೊಡ್ಮಾಣ್, ಪ್ರಕಾಶ್ಚಂದ್ರ ಆಳ್ವ, ಪ್ರಕಾಶ್ ಪೂಜಾರಿ, ಸಂಕಪ್ಪ ಪಿ., ವಸಂತ ಪ್ರಭು, ಆನಂದ ಸಾಲ್ಯಾನ್, ಮೋನಪ್ಪ ಪೂಜಾರಿ, ಮಹಮ್ಮದ್ ಫಾರೂಕ್, ಸಂಜೀವ ಸರಪಾಡಿ, ಲೋಕೇಶ ಪೂಜಾರಿ, ದಿನಕರ ಮುಡಿಪು, ಹರೀಶ್ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
