ಕೃಷ್ಣ ಮಠದ ರಥಬೀದಿಯಲ್ಲಿರುವ ಕನಕದಾಸರ ಶಿಲಾಮಯ ಗುಡಿಗೆ ಶಿಲಾನ್ಯಾಸ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪೀಠಾಧೀಶರಾದ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ನೆರವೇರಿಸಿದರು.
ಈ ಸಂದರ್ಭದಲ್ಲಿ ಉತ್ತರಾಧಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಿಡಿಯೋ ಕರೆ ಮೂಲಕ ಅನುಗ್ರಹಿಸಿದರು.

ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಡಾ ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಹಾಗೂ ಉತ್ತರಾದಿ ಮಠದ ವಿಧ್ವಾನ್ ಸತ್ಯಧ್ಯಾನ ಆಚಾರ್ಯ ಕಟ್ಟಿ,ವಿಧ್ವಾನ್ ವಿದ್ಯಾಸಿಂಹಾಚಾರ್ ಮಾಹುಲಿ,ವಿಧ್ವಾನ್ ವಿದ್ಯಾಧೀಶಾಚಾರ್ ಗುತ್ತಲ್,ಪ್ರಕಾಶ್ ಆಚಾರ್ ಸವಣೂರು,ಪಾಂಡುರಂಗಾಚಾರ್ ರೊಟ್ಟಿ,ಆನಂದತೀರ್ಥಚಾರ್ ಚಿಮ್ಮಲಿ,ಕಾರ್ತಿಕ್ ಅಚಾರ್, ಹಾಗೂ ರಾಜಕಾರಣಿ ಹಾಗೂ ಕರ್ನಾಟಕ ಸರಕಾರದ ಮಾಜೀ ಸಚಿವರಾದ ಪ್ರಮೋದ್ ಮಧ್ವರಾಜ್ ಹಾಗೂ ಕುರುಬ ಸಮುದಾಯದ ಸಿ ಎಲ್ ಆನಂದ್ ಕೆ ಎ ಎಸ್ ಗೌರವಾದ್ಯಕ್ಷರು ಉಡುಪಿ ಭಕ್ತ ಕನಕದಾಸ ಸೇವ ಟ್ರಸ್ಟ್
ಆದಿ ಅದ್ಯಕ್ಷರು ಭಕ್ತ ಕನಕದಾಸ ಸೇವ ಟ್ರಸ್ಟ್ ಸಿದ್ದರಾಜು ಕೆ ಎಸ್ ಉಪಾದ್ಯಕ್ಷರು ಭಕ್ತ ಕನಕದಾಸ ಸೇವಾ ಟ್ರಸ್ಟ್, ಬಾಬು ಎಸ್ ಎನ್ ಪ್ರಧಾನಕಾರ್ಯದರ್ಶಿ ಭಕ್ತ ಕನಕದಾಸ ಸೇವಾ ಟ್ರಸ್ಟ್, ದಯಾನಂದ್ ಸಿ ಕೆ ಸಮಾಜ ಸೇವಕರು ಚಂದ್ರಶೇಖರ್ ಪತ್ರಕರ್ತರು, ಹನುಮಂತ ಡೂಳ್ಳಿನ್ ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ, ಬಸವರಾಜ್ ಕುರುಬರ್ ಸಹಕಾರ್ಯದರ್ಶಿ ಕರ್ನಾಟಕ ಪ್ರದೇಶ ಕುರುಬರ ಸಂಘ ಹನುಮಂತ್ ಆಡಿನ್, ಬ್ಯಾನಪ್ಪ ಎಚ್ ಕುರಿ, ದೇವು ಪೂಜಾರಿ , ನಿತಿನ್ ಮೈಸೂರು ಹಾಗೂ ಎಲ್ಲಾ ಸಂಘದ ಹಾಗೂ ಟ್ರಸ್ಟ್ ನ ಪಧಾದಿಕಾರಿಗಳು ಉಪಸ್ಥಿತರಿದ್ದರು.

