ಬೆಲೆ ಏರಿಕೆಯಲ್ಲ, ಜನಪರ ನೀತಿ ಬೇಕು : ರಂಜಿತ್ ಸಿದ್ದಾಪುರ

0
50

ಉಡುಪಿ : ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು, ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಾಲು ದೊರೆಯಬೇಕು. ರೈತರ ಹಿತಾಸಕ್ತಿ ಮತ್ತು ಜನಸಾಮಾನ್ಯರ ಜೀವನಮಟ್ಟ ಎರಡನ್ನೂ ಸಮಾನವಾಗಿ ಪರಿಗಣಿಸುವುದೇ ಜನಪರ ಆಡಳಿತದ ನಿಜವಾದ ಜವಾಬ್ದಾರಿ.

ಬೆಲೆ ಏರಿಕೆಯೇ ಪರಿಹಾರವಲ್ಲ; ಸಮತೋಲನದ ಆರ್ಥಿಕ ನೀತಿಯೇ ಶಾಶ್ವತ ಪರಿಹಾರ ಎಂದು ರಂಜಿತ್ ಸಿದ್ದಾಪುರ ಎಬಿವಿಪಿ ಉಡುಪಿ ಜಿಲ್ಲಾ ಸಂಚಾಲಕರು ತಿಳಿಸಿದ್ದಾರೆ.