

ಚಿಂತಾಮಣಿ ಲಕ್ಷ್ಮಿ ನರಸಿಂಹ ದೇವಸ್ಥಾನ ಕಡೆ ಶಿವಾಲಯದ ಶ್ರೀ ಲಕ್ಷ್ಮೀನರಸಿಂಹದೇವರ ಭವ್ಯ ದೇವಾಲಯದ ಷಡಾಧಾರ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ರಿ ವಿಟ್ಲ . ಪೆರ್ನೆ ವಲಯದ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸ್ವಯಂಸೇವಕರಾಗಿ ಊಟೋಪಚಾರದ ವಸ್ಥೆಯಲ್ಲಿ ಪಾಲ್ಗೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ದೇವಸ್ಥಾನದ ವತಿಯಿಂದ ಸದಸ್ಯರನ್ನು ಗೌರವಿಸಲಾಯಿತು.
