ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ 36ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಕಲಾಕುಂಚದ ಬಗ್ಗೆ ರಾಜ್ಯ ಮಟ್ಟದ ಉಚಿತ ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕವಿ, ಕವಯತ್ರಿಯರು 15 ರಿಂದ 20 ಸಾಲುಗಳಲ್ಲಿ ಕವನ ಬರೆದು ಹಿರಿಯ ಸಾಹಿತಿ, ಕವಯತ್ರಿ ಕೋಮಲಾ ವಸಂತ್ಕುಮಾರ್ ಪ್ರಕಟಿಸಿದ್ದಾರೆ. ಕವನ ಬರೆಯುವವರು ಅವರ ಹೆಸರು ಮನೆಯ ಪೂರ್ಣ ಪ್ರಮಾಣದ ವಿಳಾಸ ಊರಿನ ಪಿನ್ಕೋಡ್ ಸಂಖ್ಯೆ ವ್ಯಾಟ್ಸಪ್ ಸಂಖ್ಯೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಕಳಿಸಬೇಕಾಗಿದೆ ಎಂದು ಕಲಾಕುಂಚ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.
ಕವನ ಕಳಿಸುವ ವ್ಯಾಟ್ಸಪ್ ಸಂಖ್ಯೆ 8884131815 ಕವನ ಕಳಿಸುವ ಕೊನೆಯ ದಿನಾಂಕ 31-12-2026

