ಮಂಗಳೂರು ಕದ್ರಿ ಜಿಂಕೆ ಪಾರ್ಕ್ ನಲ್ಲಿ ಮಕ್ಕಳ ಕಲರವ

0
5

ಮಂಗಳೂರು ಕದ್ರಿ ಜಿಂಕೆ ಪಾರ್ಕ್ ನಲ್ಲಿ ನವೆಂಬರ್ 22ರಂದು ಮಕ್ಕಳಿಂದ ಹಿರಿಯರ ತನಕ ಎಲ್ಲರೂ ಬಹಳ ಸಂತೋಷ, ಸಂಭ್ರಮದಲ್ಲಿ ನಲಿದಾಡುವದು ಕಂಡುಬರುತ್ತಿತ್ತು. ವಿವಿಧ ಸಂಪನ್ಮೂಲ ವ್ಯಕ್ತಿಗಳು ವೈವಿಧ್ಯಮಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಮಕ್ಕಳು, ಹಿರಿಯರನ್ನು ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟರು.

ವರದಿ ರಾಯಿ ರಾಜ ಕುಮಾರ್