ಅಮೃತಭಾರತಿ ವಿದ್ಯಾಲಯದಲ್ಲಿ ರಾಮಾಯಣ ಮಹಾಭಾರತ ಪರೀಕ್ಷೆ.

0
3

ಭಾರತೀಯ ಸಂಸ್ಕೃತಿ ಪ್ರತಿಷ್ಠಾನ (ರಿ) ಬೆಂಗಳೂರು ಇವರು ರಾಮಾಯಣ – ಮಹಾಭಾರತ ಪರೀಕ್ಷೆಯನ್ನು ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸುಮಾರು 145 ವಿದ್ಯಾರ್ಥಿಗಳು ಬರೆದರು.

ಸಂಸ್ಥೆಯ ಮುಖ್ಯಶಿಕ್ಷಕಿ ಅಪರ್ಣಾ ಆಚಾರ್ ಮಾರ್ಗದರ್ಶನದಲ್ಲಿ ಪರೀಕ್ಷಾ ಸಂಯೋಜಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಮತ್ತು ಸಂಸ್ಥೆಯ ಶಿಕ್ಷಕರಾದ ಪಂಚಮಿ,ಅನನ್ಯಾ ರಾವ್, ಅಂಜಲಿ, ಸೌಪರ್ಣಿಕಾ ಜೋಶಿ, ಮೀನಾಕ್ಷಿ, ವಿಶ್ವಾಸ್, ಮಹೇಶ್ ಹೈಕಾಡಿ, ನಿಶಾನ್ ಶೆಟ್ಟಿ, ಸಾವಿತ್ರಿ ಕಿಣಿ ಸಹಕರಿಸಿದರು.