ಹೆಜಮಾಡಿ ಕೋಡಿ ನಿವಾಸಿ ಚಂದು ಗುರಿಕಾರ ನಿಧನ

0
7

ಹೆಜಮಾಡಿ ಕೋಡಿ ನಿವಾಸಿ ಚಂದು ಗುರಿಕಾರ (,84) ನವಂಬರ್ 24 ರಂದು ನಿಧನರಾದರು. ಮೃತರು ಪತ್ನಿ ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಆಗಲಿದ್ದಾರೆ.

ಕೃಷಿ ಹಾಗೂ ಮೀನುಗಾರಿಕೆ ವೃತ್ತಿ ಮಾಡುತಿದ್ದ ಇವರು ಹೆಜಮಾಡಿ ಕೋಡಿ ಶ್ರೀ ಬ್ರಹ್ಮ ಮುಗೇರ್ಕಳ ದೇವಸ್ಥಾನ ದ ಗುರಿಕಾರ ಹಾಗೂ ಪ್ರಧಾನ ಅರ್ಚಕರಾಗಿ ಸುಮಾರು 4 ದಶಕ ಗಳ ಕಾಲ ಸೇವೆ ಸಲಿಸಿದ್ದಾರೆ . ಸದ್ರಿದೇವಸ್ಥಾನ ಗೌರವ ಅಧ್ಯಕ್ಷ ರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿ ಯಲ್ಲಿ ಒಟ್ಟು 3 ಬಾರಿ ದೇವಸ್ಥಾನದ ಬ್ರಹ್ಮ ಕಲಶ ಆಗಿರುತ್ತದೆ. ಪರಿಸರದಲ್ಲಿ ಇವರು ಬೇಚಾ ಗುರಿಕಾರ ಎಂದು ಜನಪ್ರಿಯರಾಗಿದ್ದರು.