ಡಾಕ್ಟರ್ ಭಾವನಾರವರಿಗೆ 2ನೇ ಬ್ಯಾಂಕ್ ಶ್ಲಾಘನೀಯ

0
32

ದಾವಣಗೆರೆಯ ಶ್ರೀಮತಿ ಗೀತಾ ಶ್ರೀ ವಿವೇಕಾನಂದ ಹೂವಳೇಯವರ ಸುಪುತ್ರಿ ಡಾ. ಭಾವನಾ ಹೂವಳೇಯವರು ನವ ದೆಹಲಿಯ ಆಲ್ ಇಂಡಿಯಾ ಇನ್ಸಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸ್ (AIIMS) ಎಂಎಸ್ ಅಬ್ಬಿಕ್ರೀಸ್ ដ ដដ (GYNAECOLOGY) ಯಲ್ಲಿ 2 ನೇ ರಾಂಕ್ ಪಡೆದು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಶ್ಲಾಘನೀಯ.

ಕುಮಾರಿ ಡಾ. ಭಾವನಾ ಹೂವಳೇಯ ವಂಶಸ್ಥರು ಸೇರಿದಂತೆ, ಶಿಕ್ಷಕ- ಶಿಕ್ಷಕಿಯರು, ಕಲಾವಿದ ರಾಮಮೂರ್ತಿ ಕರ್ಣಂ, ಸುಪ್ರಿತ್ ಹೆಚ್.ವಿ. ಮತ್ತು ರಂಗ ಕಲಾ ಅಕಾಡೆಮಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ

LEAVE A REPLY

Please enter your comment!
Please enter your name here