Uncategorizedಹಿರಿಯ ಉದ್ಯಮಿ ಸುರೇಶ್ ಎಸ್. ಪೂಜಾರಿ ನಿಧನBy TNVOffice - June 5, 2025025FacebookTwitterPinterestWhatsApp ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಗೌರವಾಧ್ಯಕ್ಷರು ಹಾಗೂ ಹಿರಿಯ ಉದ್ಯಮಿ ಕೊಡುಗೈದಾನಿಯಾಗಿರುವ ಸುರೇಶ್ ಎಸ್. ಪೂಜಾರಿ ಅವರು ಮುಂಬಯಿಯಲ್ಲಿ ವಿಧಿವಶರಾದರು.