ದಿ. 19-07-2025 ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಆಯೋಜಿಸಿರುವ ‘ಪ್ರಗತಿ ಹಾಗೂ ಸ್ಪೂರ್ತಿ – 2025’ ಮೂರು ದಿನದ ಸಹನಿವಾಸ ಕಾರ್ಯಾಗಾರದ ಎರಡನೆಯ ದಿನದ ಬೆಳಗಿನ ಜಾವದ ಯೋಗ ಅಭ್ಯಾಸ. ಮಂಗಳೂರಿನ ಮಂಗಳ ಗಂಗೋತ್ರಿ ವಿಶ್ವವಿದ್ಯಾನಿಲಯದ ಯೋಗ ಪ್ರೊಫೆಸರ್ ಡಾಕ್ಟರ್ ಅಜಿತೇಶ್ ಹೆಗಡೆ ಅವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅವರ ಸೇವೆಯನ್ನು ಗುರುತಿಸಿ, ಅಭಿನಂದಿಸಿ, ಗೌರವಿಸಲಾಯಿತು