Uncategorizedಕೊಪ್ಪಲಕಾಡು ಸುಂದರಿ ಸಾಲ್ಯಾನ್ ನಿಧನBy TNVOffice - August 14, 20250131FacebookTwitterPinterestWhatsApp ಮಂಗಳೂರು: ಕೊಪ್ಪಲಕಾಡು ನಿವಾಸಿ ಹೇಮಂತ್ ಬಂಗೇರ ಅವರ ತಾಯಿ ಸುಂದರಿ ಸಾಲ್ಯಾನ್ ಅವರು ಇಂದು ಆಗಸ್ಟ್ 14, 2025 ರಂದು ನಿಧನರಾದರು.ಮೃತರು ಮಕ್ಕಳಾದ ರೋಹಿತ್, ಹೇಮಂತ್, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಅಗಲಿದ್ದಾರೆ.