ಕೊಪ್ಪಲಕಾಡು ಸುಂದರಿ ಸಾಲ್ಯಾನ್‌ ನಿಧನ

0
107

ಮಂಗಳೂರು: ಕೊಪ್ಪಲಕಾಡು ನಿವಾಸಿ ಹೇಮಂತ್‌ ಬಂಗೇರ ಅವರ ತಾಯಿ ಸುಂದರಿ ಸಾಲ್ಯಾನ್‌ ಅವರು ಇಂದು ಆಗಸ್ಟ್‌ 14, 2025 ರಂದು ನಿಧನರಾದರು.

ಮೃತರು ಮಕ್ಕಳಾದ ರೋಹಿತ್, ಹೇಮಂತ್, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಅಗಲಿದ್ದಾರೆ.

LEAVE A REPLY

Please enter your comment!
Please enter your name here