Uncategorizedಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಮಂಡಳಿಗೆ ಸದಸ್ಯರಾಗಿ ನೇಮಕBy TNVOffice - September 1, 20250108FacebookTwitterPinterestWhatsApp ಕೊಂಕಣಿ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ಪರಿಣತಿಯ ಮೇರೆಗೆ ವಿಶ್ವಕೊಂಕಣಿ ಕೇಂದ್ರದ ಡಾಬಾಚೋಡಿ ದೇವದಾಸ ಪೈ ಇವರು ಗೋವಾ ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಮಂಡಳಿಗೆ ಗೋವಾ ರಾಜ್ಯದ ಹೊರಗಿನ ಏಕೈಕ ಸದಸ್ಯರಾಗಿ ನೇಮಕಗೊಂಡಿರುತ್ತಾರೆ.