ಪಿದಾಯಿ ಚಲನಚಿತ್ರದಲ್ಲಿ ಮನ ಮಿಡಿಯುವ ಪಾತ್ರದಲ್ಲಿ ಇಳಾ ವಿಟ್ಲ

0
74

ಮಂಗಳೂರು: ತನ್ನ ಅದ್ಭುತ ನಟನೆಯಿಂದ ಕಿರುತೆರೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಇಳಾ ವಿಟ್ಲ ರವರು ಪಿದಾಯಿ ಚಿತ್ರದಲ್ಲಿ ಒಂದು ಮನ ಮಿಡಿಯುವ ಪಾತ್ರದೊಂದಿಗೆ ಅಭಿನಯಿಸಿದ್ದಾರೆ. ಈ ಚಿತ್ರವು ಇದೇ ಸೆಪ್ಟೆಂಬರ್ 12 ರಿಂದ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

LEAVE A REPLY

Please enter your comment!
Please enter your name here