ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಇಂದು ದಿನಾಂಕ 25/09/2025 ರಂದು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕಾಬೆಟ್ಟು ಪಾರ್ಕ್, ಕಾಬೆಟ್ಟು ಶಾಲಾ ಸುತ್ತಮುತ್ತಲಿನ ಪ್ರದೇಶದಲ್ಲಿ “ಒಂದು ದಿನ ಒಂದು ಘಂಟೆ ಎಲ್ಲರೂ ಒಟ್ಟಿಗೆ ” ಎಂಬ ಧ್ಯೇಯ ದಡಿ ನಡೆದ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರು ಯೋಗೀಶ್ ದೇವಾಡಿಗ, ಪುರಸಭಾ ಸದಸ್ಯರಾದ ಪ್ರಭಾ, ಮುಖ್ಯಾಧಿಕಾರಿಗಳಾದ ಲೀನಾ ಬ್ರಿಟ್ಟೋ. ಹಿರಿಯ ಆರೋಗ್ಯ ನೀರಿಕ್ಷಕರಾದ ಲೈಲಾ ಥೋಮಸ್ ಹಾಗೂ ಸಿಬ್ಬಂದಿಗಳು ಮತ್ತು ಪೌರಾಕಾರ್ಮಿಕರು ಭಾಗವಹಿಸಿದರು.
Home Uncategorized ಒಂದು ದಿನ ಒಂದು ಘಂಟೆ ಎಲ್ಲರೂ ಒಟ್ಟಿಗೆ” ಧ್ಯೇಯದಡಿ ಕಾರ್ಕಳದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ...

