ಒಂದು ದಿನ ಒಂದು ಘಂಟೆ ಎಲ್ಲರೂ ಒಟ್ಟಿಗೆ” ಧ್ಯೇಯದಡಿ ಕಾರ್ಕಳದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ – ಪುರಸಭೆ ಅಧ್ಯಕ್ಷರು ಮತ್ತು ಸಿಬ್ಬಂದಿಗಳಿಂದ ಸಕ್ರಿಯ ಭಾಗವಹಿಕೆ

0
122

ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಲ್ಲಿ ಇಂದು ದಿನಾಂಕ 25/09/2025 ರಂದು ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಕಾಬೆಟ್ಟು ಪಾರ್ಕ್, ಕಾಬೆಟ್ಟು ಶಾಲಾ ಸುತ್ತಮುತ್ತಲಿನ ಪ್ರದೇಶದಲ್ಲಿ “ಒಂದು ದಿನ ಒಂದು ಘಂಟೆ ಎಲ್ಲರೂ ಒಟ್ಟಿಗೆ ” ಎಂಬ ಧ್ಯೇಯ ದಡಿ ನಡೆದ ಸ್ವಚ್ಛತೆ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರು ಯೋಗೀಶ್ ದೇವಾಡಿಗ, ಪುರಸಭಾ ಸದಸ್ಯರಾದ ಪ್ರಭಾ, ಮುಖ್ಯಾಧಿಕಾರಿಗಳಾದ ಲೀನಾ ಬ್ರಿಟ್ಟೋ. ಹಿರಿಯ ಆರೋಗ್ಯ ನೀರಿಕ್ಷಕರಾದ ಲೈಲಾ ಥೋಮಸ್ ಹಾಗೂ ಸಿಬ್ಬಂದಿಗಳು ಮತ್ತು ಪೌರಾಕಾರ್ಮಿಕರು ಭಾಗವಹಿಸಿದರು.

LEAVE A REPLY

Please enter your comment!
Please enter your name here