ಮೂಡುಬಿದಿರೆ: ನಿಡ್ಡೋಡಿ ದಡ್ಡು ಚರ್ಚ್ ಬಳಿ ನಿವಾಸಿ ಸದಾಶಿವ ಭಟ್(82) ಸೆ.28 ರಂದು ಭಾನುವಾರ ಮಧ್ಯಾಹ್ನ ಸ್ವಗೃಹ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು 28 ವರ್ಷಗಳ ಕಾಲ ಶ್ರೀಕ್ಷೇತ್ರ ಕಟೀಲಿನಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮಹಾನಟಿ ಖ್ಯಾತಿಯ ಆರಾಧನ ಭಟ್ ಅವರ ಅಜ್ಜ ,ವಾಯ್ಸ್ ಆಫ್ ಆರಾಧನ ಸಂಸ್ಥೆಯ ಸ್ಥಾಪಕಿ ಪದ್ಮಶ್ರೀ ಭಟ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.

