ವರದಿ ರಾಯಿ ರಾಜ ಕುಮಾರ
ಮಂಗಳೂರು ಸೋಲಾಪುರ ರಾಜ್ಯ ಹೆದ್ದಾರಿ ಸಂಖ್ಯೆ 66 ಹಾದು ಹೋಗುವ ಮೂಡುಬಿದಿರೆ ಅಲಂಗಾರು ಬನ್ನಡ್ಕ ವ್ಯಾಪ್ತಿಯಲ್ಲಿ ಹಲವಾರು ಮರಗಳು ರಸ್ತೆಗೆ ಬಿದ್ದು ಸಂಪರ್ಕವೇ ಕಡೆ ಹೋಗಿರುತ್ತದೆ. ಹಲವಾರು ಕಡೆಗಳಲ್ಲಿ ವಿದ್ಯುತ್ ಕಂಬಗಳು ಕೂಡ ಧರಾಶಾಹಿಯಾಗಿದ್ದು ವಿದ್ಯುತ್ ಸಂಪರ್ಕವೇ ಕಡಿದು ಹೋಗಿರುತ್ತದೆ. ಮೆಸ್ಕಾಂ ಹಾಗೂ ಮರ ಕಡಿಯುವ ಕೆಲಸ ಮುಂದುವರಿಯುತ್ತಿದ್ದು ರಾತ್ರಿ ವೇಳೆಗೆ ಸಂಪರ್ಕ ಮರು ಸ್ಥಾಪನೆಯಾಗಬಹುದು ಎಂಬ ಆಶಯವಿದೆ.
.
Home Uncategorized ಮೂಡುಬಿದಿರೆಯಲ್ಲಿ ಒಮ್ಮಿಂದೊಮ್ಮೆಲೆ ಸುರಿದ ಸುಂಟರಗಾಳಿ ಮಳೆಗೆ ಧರಾಶಾಹಿಯಾದ ಬೃಹತ್ ಮರಗಳು: ಸಂಪರ್ಕ ಕಳೆದುಕೊಂಡ ಮಂಗಳೂರು- ಕಾರ್ಕಳ...