Uncategorizedನಾಗರಕಟ್ಟೆ ನಿವಾಸಿ ಚಂದ್ರಶೇಖರ ದೇವಾಡಿಗ ನಿಧನBy TNVOffice - October 28, 20250175FacebookTwitterPinterestWhatsApp ವರದಿ ರಾಯಿ ರಾಜ ಕುಮಾರಜೈನ ಹೈಸ್ಕೂಲಿನ ನಿವೃತ್ತ ಸಹಾಯಕ ಸಿಬಂದಿ ನಾಗರಕಟ್ಟೆ ನಿವಾಸಿ ಚಂದ್ರಶೇಖರ ದೇವಾಡಿಗ (78) ನಿಧನ ಹೊಂದಿರುತ್ತಾರೆ. ಅವರು ಪುತ್ರ ಪುತ್ರಿಯನ್ನು ಅಗಲಿದ್ದಾರೆ. ಜೈನ ಹೈಸ್ಕೂಲಿನಲ್ಲಿ ನಾಲ್ಕು ದಶಕಗಳಿಗೂ ಮಿಗಿಲಾಗಿ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು..