500 ನೇ ಜನ್ಮ ಶತಮಾನೋತ್ಸವದ ಪ್ರಯುಕ್ತ ಬೆದ್ರ ಫೌಂಢೇಶನ್ ವತಿಯಿಂದ ಮೂಡುಬಿದಿರೆ ಚೌಟರ ಅರಮನೆಯ ಮುಂಭಾಗದಲ್ಲಿ ನ. 1 ರಂದು ಬೆಳಿಗ್ಗೆ 11.30 ಕ್ಕೆ ಅಬ್ಬಕ್ಕ ಪ್ರತಿಮೆ ಲೋಕಾರ್ಪಣೆಯಾಗಲಿದೆ ಎಂದು ಬೆದ್ರ ಫೌಂಢೇಶನ್‌ನ ಅಧ್ಯಕ್ಷರಾದ ಅಮರ್ ಕೋಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.