ಸಜೀಪ ಮಾಗಣೆ: ಕಾರ್ತಿಕ ಮಾಸದ ಸಾಮೂಹಿಕ ದೀಪಾರಾಧನೆ ಸಂಪನ್ನ

0
38

ಸಜೀಪ ಮಾಗಣೆಶ್ರೀ ಕಾಳಾದ್ರಿ ಸಾನಿಧ್ಯ ಬಿ ಲ್ಲಂಪದವು ಸಜೀಪ ನಡು ಒಂದು ತಿಂಗಳ ಪರಿಯಂತ ಕಾರ್ತಿಕ ಮಾಸದ ಸಾಮೂಹಿಕ ದೀಪಾರಾಧನೆ ಸಂಪನ್ನಗೊಂಡಿತು ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳು ದೀಪಾ ಜ್ವಲನ ಗೊಳಿಸಿದರು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ಅಧ್ಯಕ್ಷಮುಳ್ಳು0 ಜ ವೆಂಕಟೇಶ್ವರ ಭಟ್ಟ. ಸಜೀಪ ಮುನ್ನು ರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರೀ ತಾಯ. ಸಜೀಪ ಗುತ್ತು ಗಡಿ ಪ್ರಧಾನರಾದ ಕಾಳಪ್ಪ ಶೆಟ್ಟಿ ಯಾನೆ ಮುತ್ತಣ್ಣ ಶೆಟ್ಟಿ.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ರಾಧಾಕೃಷ್ಣ ಆಳ್ವ. ಮಾಜಿ ತಾಲೂಕು ಪಂಚಾಯಿತಿ ಸದಸ್ಯಪ್ರವೀಣ್ ಆಳ್ವ. ಯಶೋಧರ. ರೈ.ಸತ್ಯನಾರಾಯಣ ನಾಯಕ್ .ಪ್ರವೀಣ್ ಭಂಡಾರಿ. ಕಿಶನ್ ಸೇನವ .ಪ್ರವೀಣ್ ಶೆಟ್ಟಿ .ಸುಧಾಕರ ಕೆಟಿ. ಸೋಮನಾಥ ಬಂಡಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here