ಶ್ರೀ ನಾರಿ ಕುಂಬೇಶ್ವರ ದೇವಸ್ಥಾನ ನರಿಕೊಂಬು ಪಾಣೆಮಂಗಳೂರು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ರುದ್ರ, ನಮಕ, ಚಮಕ, ಗಣಪತಿ ಸೂಕ್ತ, ರುದ್ರ ಸೂಕ್ತ ,ದೇವಿ ಸೂಕ್ತ, ಸೌರ ಸೂಕ್ತ, ಮ ನ್ಯೂ ಸೂಕ್ತ, ಅಂಬ್ರಣಿ ಸೂಕ್ತ, ಮಂತ್ರಪುಷ್ಪ ಪಠಿಸಲಾಯಿತು.
ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಎ ರವಿ ಶಂಕರ ಮೈಯ್ಯ.ದೇವಾಲಯ ಅರ್ಚಕ ಗಣೇಶ್ ಮಯ್ಯ., ಶಂಕರನಾರಾಯಣ ರಾವ್ ಪತ್ತು ಮಡಿ, ಕೆ ರಮೇಶ್ ಹೊಳ್ಳ, ಎಂ. ಜಯರಾಮ ಮಯ್ಯ, ಎಂ ಶಾಂತರಾಮ ರಾವ್, ವಿಶಾಲ್ ಹೆಗ್ಗಡೆ, ಧನೇಶ್ವರ ರಾವ್, ರಾಮಚಂದ್ರಮಯ್ಯ, ಚಂದ್ರಮೋಹನರಾವ್, ಮಿಥುನ್ ರಾವ್ ಕೆ ಮೊದಲಾದವರು ಪಾಲ್ಗೊಂಡರು.

