ಸುಳ್ಯ ತಾಲೂಕಿನ, ಮಿತ್ತೂರು ಗ್ರಾಮದ ಮಹಾತ್ಮ ಗಾಂಧಿ ಮಲ್ನಾಡ್ ಇನ್ಸ್ಟಿಟ್ಯೂಟ್ ಕೊಡಿಯಾಲಬೈಲು ಶಾಲೆಯ, ಬಿಸಿಯೂಟ ಸಭಾಂಗಣ ಶಿಲಾನ್ಯಾಸ ಹಾಗೂ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಭಾಗವಹಿಸಿದರು. ಈ ಸಂದರ್ಭ ಎo.ಜಿ.ಎo ಸಂಸ್ಥೆಯ ವತಿಯಿಂದ ಪುಷ್ಪಗಿರಿಯವರನ್ನು ಗೌರವಿಸಿ ಸನ್ಮಾನಿಸಿದರು.

