ಕನ್ಯಾಡಿ ಕು. ಅದ್ವಿತಿ ರಾವ್‌ಗೆ ಭಗವದ್ಗೀತೆ 700 ಶ್ಲೋಕ ಕಂಠಪಾಠ ಸಾಧನೆ: ಕಿರಣ್ ಚಂದ್ರ ಡಿ. ಪುಷ್ಪಗಿರಿಯವರಿಂದ ಸನ್ಮಾನ

0
58

ಬೆಳ್ತಂಗಡಿ : ಭಗವದ್ಗೀತೆಯ 18 ಅದ್ಯಾಯಗಳ 700 ಶ್ಲೋಕಗಳನ್ನು ಕಂಠ ಪಾಠ ಮಾಡಿ ಎಳೆಯ ವಯಸಿನಲ್ಲಿ ಅಭೂತ ಪೂರ್ವ ಸಾಧನೆ ಮಾಡಿದ ಕನ್ಯಾಡಿ ಗ್ರಾಮ ಸೂರ್ಯ ಪಡ್ಪುವಿನ ಅಖಿಲಾ ಮತ್ತು ಅಶ್ವಥ್ ದಂಪತಿಗಳ ಪುತ್ರಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕು.ಅದ್ವಿತಿ ರಾವ್‌ರವರ ಮನೆಗೆ ಧಾರ್ಮಿಕ ಮುಖಂಡರು ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಭೇಟಿ ನೀಡಿ ಅದ್ವಿತಿರವರನ್ನು ಗೌರವಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here