ಸಾಮೂಹಿಕ ಪಾರಾಯಣದೊಂದಿಗೆ ಶ್ರೀ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವದ ವೈಭವ

0
61

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜಿಪ ಮುನ್ನೂ ರು ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಷಷ್ಟಿ ಪೂಜಾ ಮಹೋತ್ಸವದ ಶುಭ ವೇಳೆಯಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ-ಚಮಕ ,ದುರ್ಗಾ ಸೂಕ್ತ ಗಣಪತಿ ಅಥರ್ವ ಶೀರ್ಷ .ಮಂತ್ರ ಪುಷ್ಪ.ಪಠಣ ನೆರವೇರಿಸಲಾಯಿತು ಸಜಿಪ ಮಾಗಣೆ ತಂತ್ರಿ ಎಂಸುಬ್ರಹ್ಮಣ್ಯ ಭಟ್ಟ್ ದೇವಸ್ಥಾನದ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರೀ ತಾಯ, ಎ ರವಿ ಶಂಕರ ಮೈಯ್ಯ. ಶಾಂತ ರಾಮ ರಾವ್, ರಾಮಚಂದ್ರ ಮೈಯ್ಯ, ವಿಶಾಲ ಹೆಗಡ, ಜಯರಾಮ ಮೈಯ್ಯ. ಧನೇಶ್ವರ ರಾವ, ಡಾ ಸೋಮಶೇಖರ ಮಯ್ಯ, ನಾರಾಯಣರಾವ್. ಕೃಷ್ಣ ಹೊಳ್ಳ. ಮೊದಲಾದವರು ಭಾಗವಹಿಸಿದರು

LEAVE A REPLY

Please enter your comment!
Please enter your name here