ಬಾಂಗ್ಲಾದೇಶದಲ್ಲಿ ನಡೆದ ಕಬಡ್ಡಿ ವಿಶ್ವಕಪ್ ಗೆ ನಮ್ಮ ರಾಜ್ಯದಿಂದ ಆಯ್ಕೆಯಾದ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಿ ವಿಶ್ವಕಪ್ ಗೆದ್ದಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಬಡ್ಡಿ ಆಟಗಾರ್ತಿ ನಮ್ಮ ಕಾರ್ಕಳ ಮಣ್ಣಿನ ಮಗಳಾದ ಕ್ರೀಡಾ ಪಟು ಧನಲಕ್ಷ್ಮೀ ಪೂಜಾರಿ ಸುರತ್ಕಲ್ ಇವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ರಮಿತಾ ಸೂರ್ಯವಂಶಿಯವರು ಅಭಿನಂದಿಸಲಾಯಿತು.

