ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಗುರುವಾಯನಕೆರೆ ತಾಲೂಕು ತಣ್ಣೀರುಪಂತ ವಲಯ, ತಣ್ಣೀರುಪಂತ ಹಾಗೂ ಪಾಲಡ್ಕ ಕಾರ್ಯಕ್ಷೇತ್ರದ ರಾಜು ಪೂಜಾರಿ ಹಾಗೂ ಅಪ್ಪಿ ಯವರಿಗೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯರು ಮಂಜೂರು ಮಾಡಿದ U Shafe ವಾಕರನ್ನು ಗ್ರಾಮದ ಗಣ್ಯರಾದ ಸುನಿಲ್ ಕುಮಾರ್ ಅಗರಿ ಯವರು ವಿತರಿಸಿದರು .
ಈ ಸಂದರ್ಭದಲ್ಲಿ ತಣ್ಣೀರುಪಂತ ಒಕ್ಕೂಟದ ಅಧ್ಯಕ್ಷರಾದ ಹರೀಶ್, ಮೇಲ್ವಿಚಾರಕರಾದ ವಿಶ್ವನಾಥ ಪೂಜಾರಿ, ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ ಒಕ್ಕೂಟದ ಅಧ್ಯಕ್ಷರು ಕುಸುಮಾವತಿ, ಒಕ್ಕೂಟದ ಪದಾಧಿಕಾರಿಗಳಾದ ಹೇಮಲತಾ, ರಂಜಿತ ಸೇವಾಪ್ರತಿನಿಧಿಗಳು ವೇದಾವತಿ ಹಾಗೂ ನಂದಿನಿ ಆಶಾ ಕಾರ್ಯಕರ್ತರಾದ ದಿವ್ಯ ಉಪಸ್ಥಿತರಿದ್ದರು.

