Uncategorizedಸುಮಂತ್ ಸಾವಿನ ಪ್ರಕರಣ : ಶೀಘ್ರ ತನಿಖೆ ನಡೆಸಲು ಗೃಹ ಸಚಿವರಿಗೆ ಹರೀಶ್ ಪೂಂಜ ಒತ್ತಾಯBy TNVOffice - February 4, 20260104FacebookTwitterPinterestWhatsApp ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಸುಮಂತ್ ಎನ್ನುವ ಬಾಲಕನ ಅನುಮಾಸ್ಪದ ಸಾವಿನ ತನಿಖೆಯನ್ನು ನಿಸ್ಪಕ್ಷಪಾತವಾಗಿ ನಡೆಸಿ ಶೀಘ್ರದಲ್ಲಿ ಸತ್ಯಾ ಸತ್ಯತೆಯನ್ನು ಜನರ ಮುಂದಿಡಬೇಕೆಂದು ಸದನದಲ್ಲಿ ಮಾನ್ಯ ಗೃಹ ಸಚಿವರನ್ನು ಪ್ರಶ್ನೆಯ ಮೂಲಕ ಶಾಸಕರಾದ ಹರೀಶ್ ಪೂಂಜರವರು ಆಗ್ರಹಿಸಿದರು.