ಫೆ.21 ರಂದು ಸಂಜೆ 4-00 ರಿಂದ ಚತುರ್ಮುಖ ಬ್ರಹ್ಮ ಶಾರದೆ ದೇವಸ್ಥಾನ ಬಳ್ಮನೆ , ಅಮಾಸೆಬೈಲ್ ಎಂಬಲ್ಲಿ , ಕೆ.ಕೆ. ರಾಘು ರಟ್ಟಾಡಿ ಸಾರಥ್ಯದ ,ಕೆ.ಕೆ ಎಂಟರ್ಟೈನ್ಮೆಂಟ್ ಆಯೋಜನೆಯಲ್ಲಿ ಬೆರಗು 2026, (ಮನದಣಿವ ಬೆರಗುಗಳ ಮಿಳಿತ) ವಿಸ್ಮಯಕಾರಿ ಜಾದು ಜಲಕ್ಕಿನೊಂದಿಗೆ ಉದಯ್ ಆಚಾರ್ ಹಂಗಳೂರು ಇವರಿಂದ ದಣಿದ ಮನಗಳಿಗೊಂದು ಅದ್ದೂರಿಯ ಸಂಭ್ರಮವು ನಡೆಯಲಿದೆ.
Home Uncategorized ಬಳ್ಮನೆ , ಅಮಾಸೆಬೈಲ್ : ಫೆ.21 ರಂದು ಬೆರಗು 2026, ವಿಸ್ಮಯಕಾರಿ ಜಾದು ಜಲಕ್ಕಿನೊಂದಿಗೆ ಉದಯ್...

