ಹೆಬ್ರಿ : ಫೆ.08-09ರವರೆಗೆ ಶ್ರೀ ಕಾಡ್ಯ ನಾಗದೇವರ ಜೀರ್ಣೋದ್ಧಾರ ಹಾಗೂ ಪುನರ್‌ ಪ್ರತಿಷ್ಠಾನೆ

0
47

ಬಲ್ಲೆ,ಹೆಬ್ರಿ : ಫೆ.8ರಿಂದ 9ರತನಕ ಶ್ರೀ ಕಾಡ್ಯ ನಾಗದೇವ ಜೀರ್ಣೋದ್ಧಾರ ಹಾಗೂ ಪುನರ್‌ ಪ್ರತಿಷ್ಠಾನ ಜರುಗಲಿರುವುದು.

ಕಾರ್ಯಕ್ರಮಗಳು :

*ದಿನಾಂಕ 08-02-2026ನೇ ಅದಿತ್ಯವಾರ ಸಂಜೆ ಗಂಟೆ 6.30ಕ್ಕೆ ವಾಸ್ತು ಪೂಜೆ ರಾಕ್ಷೋಘ್ನ ಹೋಮ ನಡೆಯಲಿದೆ.

*ದಿನಾಂಕ : 09-02-2026ನೇ ಸೋಮವಾರ ಪೂರ್ವಾಹ್ನ ಗಂಟೆ 7.30ಕ್ಕೆ ಪ್ರಧಾನ ಹೋಮ ಪಂಚವಿಂಶತಿ ಕಲಶಾರಾಧನೆ. ಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿರುವುದು.

ಪೂರ್ವಾಷ್ಟ ಗಂಟೆ 10.00ಕ್ಕೆ ಹೆಬ್ರಿ ತಾಣದಿಂದ ಚೆಂಡೆ ವಾದ್ಯ ಘೋಷಗಳೊಂದಿಗೆ ಅದ್ಧೂರಿಯ ಮೆರವಣಿಗೆಯಲ್ಲಿ ಬಲ್ಲೆ ಕಾಡ್ಯ ನಾಗದೇವರ ಸಾನಿಧ್ಯಕ್ಕೆ ವೈಭವದ ಕಲಶಗಳ ಆಗಮನ ಜರುಗಲಿದೆ.

*ಶ್ರೀ ಕಾಡ್ಯ ನಾಗದೇವರ ಸಾನಿಧ್ಯದಲ್ಲಿ ಸಂದರ್ಶನ, ಪ್ರಸಾದ ವಿತರಣೆ ನಡೆಯಲಿದೆ.

ಅಪರಾಹ್ನ ಗಂಟೆ 1. 00ಕ್ಕೆ ಅನ್ನಸಂತರ್ಪಣೆ , 1.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ನಡೆಯಲಿರುವುದು.

ತದನಂತರ “ಗಾನ ನಾಟ್ಯ ವೈಭವ” ಚಾಣಕ್ಯ ಶಿಕ್ಷಣ ಕಲಾ ಪ್ರತಿಷ್ಠಾನ ಹೆಬ್ರಿ ಇವರಿಂದ ನಡೆಯಲಿದೆ.

ಹಸಿದು ಹೊರೆ ಕಾಣಿಕೆ : ಭಕ್ತಾದಿಗಳು ನೀಡುವ ಅಕ್ಕಿ ತೆಂಗಿನಕಾಯಿ, ತರಕಾರಿ, ಬಾಳೆಎಲೆ, ಹೂ, ಹಣ್ಣು ಗೌರವಪೂರ್ವಕವಾಗಿ ಸ್ವೀಕರಿಸಲಾಗುವುದು , ಹೊರೆಕಾಣಿಕೆ ನೀಡಿ ರಶೀದಿ ಪಡೆದುಕೊಳ್ಳಬೇಕೇಂದು ವಿನಂತಿಸಲಾಗಿದೆ.

LEAVE A REPLY

Please enter your comment!
Please enter your name here