ಸುಳ್ಯ : ಮಾ.15ರಂದು ಡಾ. ಪುನೀತ್‌ ರಾಜ್‌ಕುಮಾ‌ರ್ ಹುಟ್ಟುಹಬ್ಬದ ಪ್ರಯುಕ್ತ ಸಂಗೀತ ಕಲರವ , ಕರೋಕೆ ಸಂಗೀತ ಕಾರ್ಯಕ್ರಮ

0
2

ದಿನಾಂಕ 15-03-2025ರಂದು ಬೆಳ್ಳಿಗ್ಗೆ 8ಗಂಟೆಯಿಂದ ಸಂಜೆ 6ಗಂಟೆಯವರೆಗೆ ಎ.ಪಿ.ಎಂ ಸುಳ್ಯ ಎಂಬಲ್ಲಿ ಪುನೀತ್‌ ರಾಜ್‌ಕುಮಾ‌ರ್ ಹುಟ್ಟುಹಬ್ಬದ ಪ್ರಯುಕ್ತ ಮಾಸ್ಟರ್ ಕ್ರಿಯೇಶನ್ಸ್ ಸುಳ್ಯ ಅರ್ಪಿಸುವ ಸಂಗೀತ ಕಲರವ , ಕರೋಕೆ ಸಂಗೀತ ಕಾರ್ಯಕ್ರಮ ನಡೆಯಲಿರುವುದು.

ಒಬ್ಬರಿಗೆ 3 ಡ್ಯೂಯೆಟ್ ಅಥವಾ 2 ಡ್ಯೂಯೆಟ್ – 1 ಸೋಲೋ ಅಥವಾ 2 ಸೋಲೋ ಮಾತ್ರ ಹಾಡುವ ಅವಕಾಶ ಕಲ್ಲಿಸಲಾಗುವುದು ಹಾಗೂ ಊಟ ಮತ್ತು ಉಪಹಾರ ನೀಡಲಾಗುವುದು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ : 8217096483 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here