ಬೆಳ್ತಂಗಡಿ ತುಳು ಒಕ್ಕೂಟ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು ಇವರ ತಂದೆ ಸುಂದರ ಮೂಲ್ಯ ನಿಧನ

0
21

ಶಿರ್ಲಾಲು : ಬೆಳ್ತಂಗಡಿ ತುಳು ಒಕ್ಕೂಟ ಅಧ್ಯಕ್ಷ ರಾಜೇಶ್ ಕುಲಾಲ್ ಬೈರೊಟ್ಟು ಇವರ ತಂದೆ ಸುಂದರ ಮೂಲ್ಯ (74ವ) ರವರು ಫೆ.20 ರಂದು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರಿ, ಮೂವರು ಪುತ್ರರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here