ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಶ್ರೀ ವೆಂಕಟರಾಮ್ ಬಾಲನ್ ಅಯ್ಯರ್ ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ HDFC BANK,ಶ್ರೀ ರಾಕೇಶ್ ಮಂಗಳೂರು
ವೈಸ್ ಪ್ರೆಸಿಡೆಂಟ್ HDFC BANK,ಶ್ರೀ ಮಹೇಶ್ ಶೇಲಾರ್ ಸೀನಿಯರ್ ಮ್ಯಾನೇಜರ್ HDFC BANK,ಶ್ರೀ ಶಶಿ ರಂಜನ್ ಸಿಇಓ, ಮಣಿಪಾಲ್ ಗ್ಲೋಬಲ್ ಪ್ರಿಂಟ್ ಸೊಲ್ಯೂಶನ್ಸ್ (MGPS),ಪ್ರೇಮ್ ಶರ್ಮ
ಜಿಎಮ್ (MGPS) ಇವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಮಂತ್ರಾಕ್ಷತೆ ಪಡೆದರು. ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೆಕಾರು ಉಪಸ್ಥಿತರಿದ್ದರು.

