ಪರ್ಯಾಯ ಪೀಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಹೊರಕಾಣಿಕೆ ಸಮರ್ಪಣೆ

0
7

ಶ್ರೀ ಕೃಷ್ಣ ಮಠ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಪರ್ಯಾಯ ಶ್ರೀಶೀರೂರು ಮಠ ಉಡುಪಿ. ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಮೂಲಕ ಹೊಸ ಮಾರಿಗುಡಿ ಕಾಪು ಇದರ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಕೃಷ್ಣ ಮಠದಿಂದ ಹೊರಕಾಣಿಕೆ ಸಮರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here