Uncategorizedರೈತ ನಾಯಕ ಯಡಿಯೂರಪ್ಪರಿಗೆ ಜನ್ಮದಿನದ ಶುಭಾಶಯ ಕೋರಿದ ಹರೀಶ್ ಪೂಂಜBy TNVOffice - February 27, 202602FacebookTwitterPinterestWhatsApp ಇಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಭಾರತೀಯ ಜನತಾ ಪಕ್ಷವನ್ನು ಸಂಘಟಿಸಿದ ಜೇಷ್ಠ ನಾಯಕ, ರೈತ ನಾಯಕ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪಾಜಿಯವರ ಹುಟ್ಟುಹಬ್ಬದ ಸಂದರ್ಭ ಶಾಸಕರಾದ ಹರೀಶ್ ಪೂಂಜರವರು ಶಿವಮೊಗ್ಗದಲ್ಲಿ ಭೇಟಿ ಮಾಡಿ ಶುಭಾಶಯ ತಿಳಿಸಿ ಆಶೀರ್ವಾದ ಪಡೆದರು.