ಕಾಣಿಯೂರು : ಏ.04-05ರವರೆಗೆ ಆಂಬುಲೆನ್ಸ್ ನಿರ್ವಾಹಣೆಯ ಸಹಾಯಾರ್ಥವಾಗಿ ಫ್ರೆಂಡ್ಸ್ – ಟ್ರೋಫಿ 2026

0
18

ಏ.04-05ರವರೆಗೆ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ (ರಿ.) ಕೂಡುರಸ್ತೆ ಮತ್ತು ಫ್ರೆಂಡ್ಸ್ ಚಾರಿಟಿ ಟ್ರಸ್ಟ್ ಕೂಡುರಸ್ತೆ ಇದರ ಜಂಟಿ ಆಶ್ರಯದಲ್ಲಿ ಆಂಬುಲೆನ್ಸ್ ನಿರ್ವಾಹಣೆಯ ಸಹಾಯಾರ್ಥವಾಗಿ ಮುಕ್ತ 12 ತ೦ಡಗಳ ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 12 ತ೦ಡಗಳ ನಿಗದಿತ 5 ಓವರಿನ ಎರಡು ದಿನದ ಅಂಡ‌ರ್ ಆರ್ಮ್‌ ಕ್ರಿಕೆಟ್‌ ಪಂದ್ಯಾಕೂಟ ಫ್ರೆಂಡ್ಸ್ – ಟ್ರೋಫಿ 2026 ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣ ಏಲಡ್ಕ ಕಾಣಿಯೂರು ಎಂಬಲ್ಲಿ ನಡೆಯಲಿದೆ.

ದಿನಾಂಕ : 04-04-2026 ರ ಶನಿವಾರದಂದು ಸುಳ್ಯ ವಿಧಾನಸಭಾ ವ್ಯಾಪ್ತಿಯ ತಂಡಗಳ & 05-04-2026ರ ಆದಿತ್ಯವಾರದಂದು ಮುಕ್ತ ಕ್ರಿಕೆಟ್ ಪಂದ್ಯಾಕೂಟ ನಡೆಯಲಿದೆ.

ಪ್ರವೇಶ ಶುಲ್ಕ ರೂ.3,000 ಎಂದು ಪ್ರಕಟಣೆ ತಿಳಿಸಿದೆ.

* ಪ್ರಥಮ : ರೂ. 22,001 ಹಾಗೂ ಫ್ರೆಂಡ್ಸ್ – ಟ್ರೋಫಿ

* ದ್ವಿತೀಯ : ರೂ. 15,001 ಹಾಗೂ ಫ್ರೆಂಡ್ಸ್ – ಟ್ರೋಫಿ

* ತೃತೀಯ : ಫ್ರೆಂಡ್ಸ್ – ಟ್ರೋಫಿ

* ಚತುರ್ಥ : ಫ್ರೆಂಡ್ಸ್ – ಟ್ರೋಫಿ


LEAVE A REPLY

Please enter your comment!
Please enter your name here