ತಷ್ಮ ಚೇತನ್‌ಗೆ ಅಂತಾರಾಷ್ಟ್ರೀಯ ಗೌರವ

0
25

ಕನ್ಯಾಕುಮಾರಿಯಲ್ಲಿ ನಡೆದ ಅವಾರ್ಡ್ ಫಂಕ್ಷನ್. ನಲ್ಲಿ ಅನೀಶ್ ಕ್ರಿಯೇಷನ್ಸ್ ಪ್ರೆಸೆಂಟ್ ಮಾಡಿದ ‘ACFA ಪ್ರೈಡ್ ಆಫ್ ಕರ್ನಾಟಕ’ ಕಾರ್ಯಕ್ರಮದಲ್ಲಿ ನಮ್ಮ ವಾಯ್ಸ್ ಆಪ್ ಆರಾಧನ ತಂಡದ ತಷ್ಮ ಚೇತನ್ ಅವರು ತಮ್ಮ ಮಾಡಲಿಂಗ್ ಕ್ಷೇತ್ರದ ಸಾಧನೆಗಾಗಿ ಬೆಸ್ಟ್ ಇಂಟರ್ನ್ಯಾಷನಲ್ ಮಾಡೆಲ್ ಎಕ್ಸಲೆನ್ಸ್ ಆಫ್ ದಿ ಮಾಡೆಲಿಂಗ್ ಅವಾರ್ಡ್ ಪಡೆದಿದ್ದಾರೆ ಅಭಿನಂದನೆಗಳು ನಿಮ್ಮ ಸಾಧನೆ ಇನ್ನು ಉತ್ತಮ ರೀತಿಯಲ್ಲಿ ಮುಂದುವರಿಯಲಿ ವಾಯ್ಸ್ ಆಪ್ ಆರಾಧನ ತಂಡ ಹಾಗು ತುಳುನಾಡು ವಾರ್ತೆ ಪತ್ರಿಕೆ ಆಶಿಸುತ್ತದೆ”.

LEAVE A REPLY

Please enter your comment!
Please enter your name here