ಮೂಡುಬಿದಿರೆ: ಅಂತರ್ ಕಾಲೇಜು ಕಬಡ್ಡಿ: ಶ್ರೀ ಮಹಾವೀರ ಕಾಲೇಜಿಗೆ ತೃತೀಯ ಸ್ಥಾನ

0
10

ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆಯ ಕಬಡ್ಡಿ ತಂಡವು ಕುಂದಾಪುರದ ಭಂಡಾರ್ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್‌ ಕಾಲೇಜು ಕಬಡ್ಡಿ ಸ್ಪರ್ಧೆ (ಉಡುಪಿ ವಲಯ) ಯಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ. ಕಾಲೇಜಿನ ದೈಹಿಕ ಶಿಕ್ಷಕ ಅಕ್ಷಿತ್‌ ರೈ ಇವರಿಗೆ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here