ಬಡ ಹೆಣ್ಣುಮಗುವಿನ ಬದುಕಿಗೆ ಬೇಕಿದೆ ಸಹಾಯ ಹಸ್ತ

0
29

ಹೆಸರು ಕು.ಜ್ಯೋತಿ 13 ವರ್ಷ ಅತಿ ಸಣ್ಣವಯಸ್ಸಿನಲ್ಲಿಯೇ ಮಾರಕ ಬ್ಲಡ್ ಕ್ಯಾನ್ಸ‌ರ್ ರೋಗಕ್ಕೆ ತುತ್ತಾಗಿ KMC ಆಸ್ಪತ್ರೆ ಅತ್ತಾವರ ಮಂಗಳೂರು ಇಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.

ತೀರ ಬಡತನದ ಕುಟುಂಬ ಇವರದ್ದಾಗಿದ್ದು ಚಿಕಿತ್ಸೆಗೂ ಹಣವಿಲ್ಲದಂತಾಗಿದೆ.ತಾಯಿ ಪುಷ್ಪಲತ ಮತ್ತು ತಂದೆ ಮೋಹನ ದಂಪತಿಗಳ ಕೊನೆಯ ಪುತ್ರಿ ಇವರು. ಬದುಕಿನ ಕನಸುಗಳು ನನಸಾಗುವ ಸಮಯದಲ್ಲಿ ಎಲ್ಲಾ ಮಕ್ಕಳ೦ತೆ ಕುಣಿದು ಸಂಭ್ರಮಿಸುವ ವಯಸ್ಸಿನಲ್ಲಿ ಈ ರೋಗಕ್ಕೆ ತುತ್ತಾಗಿರುವುದು ಬೇಸರದ ವಿಚಾರ.

ವೈದ್ಯರ ಸಲಹೆಯಂತೆ ಚಿಕಿತ್ಸೆಗಾಗಿ ಸುಮಾರು 6 ಲಕ್ಷ ಹಣದ ಅವಶ್ಯಕತೆ ಇದ್ದು ಇದಕ್ಕಾಗಿ ಈ ಬಡ ಕುಟು೦ಬ ಸಮಾಜದ ಸರ್ವರಲ್ಲಿಯೂ ಸಹಾಯಹಸ್ತವನ್ನು ಬಯಸುತ್ತಿದೆ.ನಿಮ್ಮಸಹಕಾರ ಮಗುವಿನ ಭವಿಷ್ಯವನ್ನು ನಿರ್ಧರಿಸಲಿದೆ.

Account holder name:- Lalitha M
Bank:- CANARA
Account num:- 02122200059744
IFSC: CNRB0010212
Mob Num:-89718,32354- Lalitha

LEAVE A REPLY

Please enter your comment!
Please enter your name here