ಅ.3.ಮಕರ ಶ್ರೀ ಭಜನಾ ಮಂಡಳಿಯ 4ನೇ ವರ್ಷದ ಭಜನಾ ಕಾರ್ಯಕ್ರಮ

0
41

ಬೆಂಗಳೂರಿನ ಮಕರ ಶ್ರೀ ಭಜನಾ ಮಂಡಳಿ (ರಿ)ಯ ನಾಲ್ಕನೇ ವರ್ಷದ ಭಜನಾ ಉಚ್ಚಾಯ ಅಕ್ಟೋಬರ್ 3 ರಂದು ಶನಿವಾರ ಮಧ್ಯಾಹ್ನ 2 ರಿಂದ ರಾತ್ರಿ 9 ರವರೆಗೆ ವಿಜಯನಗರ ಶ್ರೀ ಬಾಲಗಂಗಾಧರೇಶ್ವರ ಸ್ವಾಮಿ ಮಠದಲ್ಲಿ ನಡೆಯಲಿದೆ.

ಬೆಂಗಳೂರು ಮಕರ ಶ್ರೀ ಭಜನಾ ಮಂಡಳಿ (ಆರ್) ಎಲ್ಲಾ ಭಕ್ತಾದಿಗಳು ಮತ್ತು ಬಂಧುಗಳು ತಮ್ಮ ಕುಟುಂಬದೊಂದಿಗೆ ಬಂದು ಕಾರ್ಯಕ್ರಮವನ್ನು ಸುಂದರಗೊಳಿಸಬೇಕೆಂದು ಹಾರೈಸಬೇಕೆಂದು ಅಧ್ಯಕ್ಷರು ಹಾಗೂ ಸಂಚಾಲಕರು ಹಾಗೂ ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.