ಸಜೀಪಮಾಗಣೆ ಮಿತ್ತ ಮಜಲುಕ್ಷೇತ್ರದಲ್ಲಿ ಜರಗುವವಾರ್ಷಿಕ ಬಿಸುಜಾತ್ರೆ ಅಂಗವಾಗಿ ಕೋಳಿಗು0ಟ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ ಬಟ್ ನೇತ್ರತ್ವದಲ್ಲಿಸಾಮೂಹಿಕ ಪ್ರಾರ್ಥನೆಯೊಂದಿಗೆ ಸಂಪನ್ನಗೊಂಡಿತು.
ಜಾತ್ರೆಯ ಅಂಗವಾಗಿ 12-04-2026 ಕೊಡಿ ಚೆಂಡು ಅಗರಿಮಾಡ. ಅಲಾಡಿಖಾನನೇಮೋತ್ಸವ 13-04-2026ನ ಗ್ರೀಮಾಡ ನೇಮೋತ್ಸವ .14-04-2026 ಕ್ಷೇತ್ರ ಮಿತ್ತ ಮಜಲು ಕಡೆ ಚೆಂಡು ಶ್ರೀ ದೈವ0ಗಳ ವಲಸಾರಿ ಶ್ರೀ ನಾಲ್ಕೈತಾಯ ದೈವದ ಮೆಚ್ಚಿ. 15-04-2026 ದೈವ0ಗಳಕೆರೆ ನೇಮ. 16-04-2026 ಶ್ರೀ ದೈವಂಗಳ ಉಡುಕು ಬಲಿ ಅನ್ನದಾನ ರಾತ್ರಿ ಪರಿವಾರ ದೈವಗಳ ನೇಮ ಜರಗಲಿದೆ .
ಕಾಂತಾಡಿ ಗುತ್ತು ಗಡಿ ಪ್ರದಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ. ಬಿಜಂದಾರು ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತು ಗಡಿ ಪ್ರಧಾನರಾದ ಕಾಳ ಶೆಟ್ಟಿ ಯಾನೆ ಮುತ್ತಣ್ಣ ಶೆಟ್ಟಿ, ನ ಗ್ರೀಗುತ್ತು ಜಯರಾಮ ಶೆಟ್ಟಿ. ನ ಗ್ರೀಗುತ್ತು ವಿವೇಕ ಶೆಟ್ಟಿ. ಜೀವನ್ ಆಳ್ವ, ಹರೀಶ್ ರೈ. ದೇವಿ ಪ್ರಸಾದ್ ಪೂ0ಜ, ಎಸ್ ಶ್ರೀಕಾಂತ ಶೆಟ್ಟಿ, ಕೊಚ ಪೂಜಾರಿ ಯಾನೆ ಶಂಕರ ಪೂಜಾರಿ ಕು0ಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ ಹಾಗೂ ಗು ತ್ತು ಮನೆತನದವರು ಹಾಗೂ ಚಾಕ್ರಿ ವರ್ಗದವರು ಉಪಸ್ಥಿತರಿದ್ದರು.

