ಕಾಪುಜು. 28-29ರಂದು ಕಾಪು ಮಾರಿಗುಡಿಗಳಲ್ಲಿ ಆಟಿ ಮಾರಿಪೂಜೆ ಮಹೋತ್ಸವBy TNVOffice - July 25, 2026031FacebookTwitterPinterestWhatsApp ಕಾಪು : ತುಳುನಾಡಿನ ಜನಪದ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯ ಪ್ರತೀಕವಾಗಿರುವ ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜುಲೈ 28 ಮತ್ತು 29ರಂದು ವೈಭವದ ಆಟಿ ಮಾರಿಪೂಜೆ ನಡೆಯಲಿದೆ.